ಈ ವರ್ಷ ಕೆಲವು ಸಿನಿಮಾಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಹೈಪ್ ನ ತಗೊಂಡ್ವು ಸ್ಪೆಷಲಿ ಮಲಯಾಳಂ ಫಿಲ್ಮ್ಸ್ ಅದರಲ್ಲಿ ಅರ್ಧ ಸ್ಯಾಟಿಸ್ಫೈ ಮಾಡಿದ್ವು ಇನ್ನ ಅರ್ಧ ಅಷ್ಟೊಂದು ಹಿಡಿಸಿರಲಿಲ್ಲ ನನಗೆ ಸೋ ಇವಾಗ ಈ Marco Kannada Movieನ ನೋಡಿ ಅಂತ ಸುಮಾರು ಕಮೆಂಟ್ ಗಳು ಬಂದ್ವು ಸೋ ಫೈನಲಿ ನೋಡಿದ್ದು ಆಯ್ತು ಕೊಟ್ಟಿದ್ದು ಹೈಪ್ ಲೆವೆಲ್ ಗೆ ಸಿನಿಮಾ ಇದಿಯಾ ಎಸ್ ಹಾಯ್ ಹಲೋ ನಮಸ್ಕಾರ ನೀವು ನೋಡ್ತಾ ಇದ್ದೀರಾ ನನ್ನ ಪ್ರಕಾರ Marco Kannada Movie ಡೈರೆಕ್ಟೆಡ್ ಬೈ ಹನೀಫ್ ಅದೇನಿ ತಪ್ಪಾಗಿ ಪ್ರೊನೌನ್ಸ್ ಮಾಡಿದ್ರೆ ಕ್ಷಮೆ ಇರಲಿ ಸ್ಟಾರಿಂಗ್ ಉನ್ನಿ ಮುಕುಂದನ್ ಇನ್ ಲೀಡ್ ರೋಲ್ ರೋಲ್ ಫೈನಲಿ ರಿಲೀಸ್ ಆಗಿ ಒಂದು ವಾರ ಆದ್ಮೇಲೆ ನಾನು ಸಿನಿಮಾನ ನೋಡಿದ್ದು ಆಯ್ತು
![]() |
Marco Kannada Movie Watch Online |
ಬನ್ನಿ ಮಾತಾಡುವ ಸಿನಿಮಾ ಕೊಟ್ಟಂತಹ ಎಕ್ಸ್ಪೀರಿಯನ್ಸ್ ಹೇಗಿತ್ತು ನನಗೇನು ಇಷ್ಟ ಆಯ್ತು ನನಗೇನು ಕಷ್ಟ ಆಯ್ತು ಅಂತೆಲ್ಲ .ಸಿನಿಮಾದ ಒನ್ ಲೈನ್ ಸ್ಟೋರಿ ವಿಚಾರಕ್ಕೆ ಬಂದ್ರೆ ಸ್ಟೋರಿ ತುಂಬಾ ಥಿನ್ ಆಗಿರೋದ್ರಿಂದ ಸಿಂಪಲ್ ಆಗಿ ಹೇಳ್ತೀನಿ ಆಡಟ್ಟು ಅನ್ನೋ ಒಂದು ದೊಡ್ಡ ಫ್ಯಾಮಿಲಿ ಒಂದು ಸಾವಾಗುತ್ತೆ ಆ ಸಾವಿಗೆ ಕಾರಣ ಆದವರು ಯಾರು ಅಂತ ಹುಡುಕಿ ತಗೊಳ್ಳೋದಕ್ಕೆ Marco Kannada Movieಅವನ ಜರ್ನಿನ ಶುರು ಮಾಡ್ತಾನೆ ಅಲ್ಲಿಂದ ಏನೇನು ಆಯ್ತು ಅನ್ನೋದನ್ನ ನೀವು ಸಿನಿಮಾ ನೋಡಿದ್ರೆ ತಿಳ್ಕೊತೀರಾ ಸಿನಿಮಾದಲ್ಲಿ ನನಗೆ
ಇಷ್ಟ ಆಗಿದ್ದ ವಿಚಾರಕ್ಕೆ ಬಂದ್ರೆ ಇದರ ಎಕ್ಸಿಕ್ಯೂಷನ್ ಅಂಡ್ ಟ್ರೀಟ್ಮೆಂಟ್ ಇಡೀ ಸಿನಿಮಾದ ಟೀಮ್ ಗೆ ಒಂದು ಪ್ರಾಪರ್ ಕ್ಲಾರಿಟಿ ಇತ್ತು ಅಂತ ಅನ್ಸುತ್ತೆ ಅಂದ್ರೆ ಸ್ಟೋರಿ ಹೊಸದೇನಲ್ಲ ಅಲ್ಲಿರೋ ಎಮೋಷನ್ಸ್ ಗೆ ಆಡಿಯನ್ಸ್ ನ ಕನೆಕ್ಟ್ ಮಾಡಿಸಿ ಒಂದು ಎಮೋಷನಲ್ ಆಂಗಲ್ ಅಲ್ಲಿ ಇದನ್ನ ತಗೊಂಡು ಹೋಗೋಕೆ ಆಗಲ್ಲ ಅನ್ನೋ ಒಂದು ಕ್ಲಾರಿಟಿ ಅವರಿಗೆ ಇತ್ತು ಸೊ ಇದನ್ನೆಲ್ಲ ಅರ್ಥ ಮಾಡ್ಕೊಂಡು ಅವರು ಆಕ್ಷನ್ ಜಾನರ್ ಕಡೆ ಹೋಗೋದಕ್ಕೆ ಒಂದು ಪ್ರಾಪರ್ ಕ್ಲಾರಿಟಿ ತಗೊಂಡಿದ್ದಾರೆ ಅಂತ ಅನ್ಸುತ್ತೆ ಅದಕ್ಕೆ ಮೇಜರ್ ಆಗಿ ಅವರು ಆಕ್ಷನ್ ಪ್ಲಸ್ ಸ್ಟೈಲ್ ಈ ಎರಡು ಎಲಿಮೆಂಟ್ ನ ಎಷ್ಟು ಯೂಸ್ ಮಾಡ್ಕೋಬಹುದು ಅಷ್ಟು ಯೂಸ್ ಮಾಡ್ಕೊಂಡಿದ್ದಾರೆ ಇದರಿಂದಾನೆ ಈ ಸಿನಿಮಾ
ಇವತ್ತು ಈ ಲೆವೆಲ್ ಗೆ ಸೌಂಡ್ ಮಾಡ್ತಿರೋದು ಸ್ಟೈಲ್ ಅಂದ್ರೆ ಬರೀ ಲುಕ್ ಮತ್ತೆ ಗೆಟ್ ಅಪ್ ಅಂತ ಅಲ್ಲ ಸಿನಿಮಾದ ಟೆಕ್ನಿಕಲ್ ಸೈಡ್ ಅಲ್ಲೂ ಒಂದು ಸ್ಟೈಲ್ ಅನ್ನೋದು ಇಲ್ಲಿ ಕ್ಯಾರಿ ಆಗಿದೆ ಸಿನಿಮಾಟೋಗ್ರಾಫಿ ಆಗಿರಲಿ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಆಗಿರಲಿ ಅಂಡ್ ಮೇನ್ಲಿ ಇದರ ಎಡಿಟಿಂಗ್ ಕ್ರೇಜಿಯಾಗಿದೆ ಬ್ರಿಲಿಯಂಟ್ ಅಂತ ಹೇಳಿದ್ರು ತಪ್ಪಿಲ್ಲ ಮರ್ಡರ್ ಇನ್ವೆಸ್ಟಿಗೇಶನ್ ಎಪಿಸೋಡ್ಸ್ ಅಲ್ಲಿ ಸ್ಕ್ರೀನ್ ಪ್ಲೇ ಪ್ಲಸ್ ಎಡಿಟಿಂಗ್ ಈ ಎರಡು ಎಲಿಮೆಂಟ್ ಗಳು ಸ್ಟ್ಯಾಂಡ್ ಔಟ್ ಆಗಿ ನಿಲ್ಲುತ್ತೆ ಒಂದೇ ಪ್ಲೇಸ್ ಒಂದೇ ಆಕ್ಟ್ ಕೆಲವೊಂದು ಕ್ಯಾರೆಕ್ಟರ್ ಹಾಗೆ ಇರುತ್ತೆ ಬಟ್ ಬೇರೆ ಬೇರೆ ಟೈಮ್ ಅಲ್ಲಿ ಅದು ನಡೆಯುತ್ತೆ ಅಂಡ್ ಸ್ವಲ್ಪ ಕ್ಯಾರೆಕ್ಟರ್ ಗಳು ಆಡ್ ಕೂಡ ಆಗುತ್ತೆ
ಲೈಕ್ ಈ ಒಂದು ಸ್ಟೋರಿ ಟೆಲ್ಲಿಂಗ್ ಎಲಿಮೆಂಟ್ ಅನ್ನ ಯೂಸ್ ಮಾಡ್ಕೊಂಡು ಆ ಸೀನ್ ಇಂದ ಕನ್ವೆ ಮಾಡಿದ ವಿಚಾರ ಏನಿತ್ತಲ್ಲ ಅದು ತುಂಬಾನೇ ಯೂನಿಕ್ ಆಗಿತ್ತು ಹಾಗೇನೇ ಅದು ಆ ಸೀನ್ ಗೆ ಇರೋ ಕೋರ್ ಡೆಪ್ತ್ ನ ಕೂಡ ಕ್ಯಾರಿ ಮಾಡಿದೆ ಗ್ರೇಟ್ ವರ್ಕ್ ಅಂತ ಹೇಳಬಹುದು ಇನ್ನು ಡೈರೆಕ್ಟ್ ಆಗಿ ಹೇಳ್ಬೇಕು ಅಂತ ಅಂದ್ರೆ ಆಕ್ಷನ್ ಮತ್ತು ಸ್ಟೈಲ್ ಈ ಸಿನಿಮಾದ ಮೇನ್ ಯುಎಸ್ ಪಿ ಗಳು ಅಂತ ಹೇಳ್ತೀನಿ ಹಾಗೇನೇ ಇಲ್ಲಿ ಕ್ಯಾಟ್ ಅಂಡ್ ಮೌಸ್ ಗೇಮ್ ನ ಕೂಡ ನೋಡಬಹುದು ಫಸ್ಟ್ ಹಾಫ್ ಮೇಜರ್ ಆಗಿ ಈ ಗೇಮ್ ಅಲ್ಲೇ ನಡೀತಾ ಇರುತ್ತೆ ನಮಗೆ ಎಲ್ಲಾ ಗೊತ್ತಿದೆ ಯಾರ್ಯಾರು ಏನೇನು ಮಾಡಿದ್ರು ಅಂತ ಆದರೆ ಪಾತ್ರಗಳಿಗೆ ಗೊತ್ತಿರೋದಿಲ್ಲ ಸೋ ಅದು ಮಜವಾಗಿತ್ತು ನೋಡುವಾಗ ಈ ನರೇಟಿವ್ ಸ್ಟೈಲ್
ಏನಿದೆ ಸಿನಿಮಾಗೆ ತುಂಬಾನೇ ಪುಶ್ ನೀಡಿದೆ ನೆಕ್ಸ್ಟ್ ಆಕ್ಷನ್ ಎಪಿಸೋಡ್ಸ್ ನನಗೆ ಆನ್ಲೈನ್ ಅಲ್ಲಿ ಹೈಪ್ ನೋಡಿ ಏನು ಈ ಲೆವೆಲ್ ಗೆಲ್ಲ ಹೈಪ್ ಕೊಡ್ತಾರಲ್ಲ ಅಂತ ಅನಿಸ್ತಾ ಇತ್ತು ಆಮೇಲೆ ನಡಿ ಗುರು ಹಾಲಿವುಡ್ ಅಲ್ಲಿ ಇಂತವೆಲ್ಲ ನೋಡಿರ್ತೀವಿ ಸೋ ಎಕ್ಸ್ಪೀರಿಯನ್ಸ್ ಏನು ಆ ಲೆವೆಲ್ ಗೆ ಇರಲ್ಲ ಅಂತ ಅಂತ ಅನ್ಕೊಂಡು ಹೋದೆ ಫಸ್ಟ್ ಹಾಫ್ ನೋಡ್ತಾ ನೋಡ್ತಾ ಯಾಕೋ ಕೊಟ್ಟಿದ್ದ ಹೈಪ್ ಗೆ ಆಕ್ಷನ್ ಇಲ್ವಲ್ಲ ಅಂತ ಅನ್ನಿಸ್ತು ಅಗೈನ್ ಸ್ಟೈಲ್ ಕಾಣಿಸ್ತಾ ಇತ್ತು ಬಟ್ ಅದು ಇಂಪ್ಯಾಕ್ಟ್ ನ ಕ್ರಿಯೇಟ್ ಮಾಡ್ತಿರ್ಲಿಲ್ಲ ಫಸ್ಟ್ ಹಾಫ್ ಅಲ್ಲಿ ಇದ್ದಂತಹ ಆಕ್ಷನ್ ಬಟ್ ಇಂಟರ್ವೆಲ್ ಆದ್ಮೇಲೆ ಸೆಕೆಂಡ್ ಹಾಫ್ ಅಲ್ಲಿ ಈ ಲೆವೆಲ್ ಸ್ಟಫ್ ಇರುತ್ತೆ ಅಂತ ಗೊತ್ತಿರಲಿಲ್ಲ ಗುರು
ರಿಯಾಕ್ಷನ್ಸ್ ನೋಡಬೇಕಿತ್ತು ಥಿಯೇಟರ್ ನಲ್ಲಿ ಒಬ್ಬೊಬ್ಬರದು ಆ ಪ್ರೀ ಕ್ಲೈಮ್ಯಾಕ್ಸ್ ಅಲ್ಲಂತೂ ಶಿವನೇ ಪಕ್ಕ ಹೇಳ್ತಿನಲ್ಲ ವೀಕ್ ಹಾರ್ಟ್ ಇರೋರು ತುಂಬಾ ಘೋರ ಅಥವಾ ವೈಲೆನ್ಸ್ ನ ನೋಡೋಕೆ ಆಗೋದಿಲ್ಲ ಅಂತಂದ್ರೆ ದಯಮಾಡಿ ದಯವಿಟ್ಟು ನೀವು ಈ ಸಿನಿಮಾದಿಂದ ದೂರ ಇರಿ ಈವನ್ ಒಟಿ ಯಲ್ಲಿ ಬಂದಾಗಲೂ ಕೂಡ ಟ್ರೈ ಮಾಡೋಕೆ ಹೋಗಬೇಡಿ ಯಾಕಂದ್ರೆ ಥಿಯೇಟರ್ ಅಲ್ಲಿ ಕಟ್ ಮಾಡಿದರಂತೆ ಕೆಲವು ಸೀನ್ಸ್ ನ ಆ ಸೀನ್ ಗಳು ಒಟಿ ಯಲ್ಲಿ ಆಡ್ ಆಗಿ ಬರುತ್ತಂತೆ ಸೋ ಹುಷಾರು ಆ ಪ್ರೀ ಕ್ಲೈಮ್ಯಾಕ್ಸ್ ಎಪಿಸೋಡ್ ಒಂದು 20 ನಿಮಿಷ ಇದೆ ಅಂತ ಅನ್ಸುತ್ತೆ ಇಡೀ ಸ್ಕ್ರೀನ್ ಫುಲ್ ಬರೀ ರಕ್ತನೆ ಕಾಣಿಸ್ತಾ ಇತ್ತು ಆ ಸೀನ್ ಬಗ್ಗೆ ಜಾಸ್ತಿ ಹೇಳಿದ್ರೆ ನೀವು ನೋಡುವಾಗ ನಿಮ್ಮ ಎಕ್ಸ್ಪೀರಿಯನ್ಸ್ ಹಾಳಾಗುತ್ತೆ
ತುಂಬಾ ಬ್ರೂಟಲ್ ಆಗಿದೆ ಗುರು ಥಿಯೇಟರ್ ಅಲ್ಲಿ ಇದ್ದವರೆಲ್ಲರೂ ರಿಯಾಕ್ಟ್ ಮಾಡ್ತಾ ಇದ್ರು ಆ ಎಪಿಸೋಡ್ ನೋಡಿ ಅವಾಗ ಸೀ ಅದೇ ಒಂದು ಮೇಜರ್ ಎಕ್ಸ್ಪೀರಿಯನ್ಸ್ ಅಂತೀನಿ ಈ ಸಿನಿಮಾ ನಿಮಗೆ ಕೊಡೋದು ಟೋಟಲ್ ಆಗಿ ಒಂದು ಐದರಿಂದ ಆರು ಆಕ್ಷನ್ ಎಪಿಸೋಡ್ ಗಳಿವೆ ಯಾವುದು ಕೂಡ ರಿಪೀಟೆಡ್ ಫೈಟ್ ಅಥವಾ ಆಕ್ಷನ್ ಅನ್ನೋ ಫೀಲ್ ಬರ್ಸಲ್ಲ ಅದನ್ನ ಟ್ರೀಟ್ ಮಾಡಿರೋ ರೀತಿಯಿಂದ ಅವು ನೋಡುವಾಗ ತುಂಬಾ ಒಳ್ಳೆ ಎಕ್ಸ್ಪೀರಿಯನ್ಸ್ ನ ಕೊಟ್ಟವು ಈ Marco Kannada Movie ಕ್ಯಾರೆಕ್ಟರ್ ಗೆ ವೆಪನ್ ಬೇಡ ಅವನ ಕೈಗಳೇ ಒಂದು ದೊಡ್ಡ ವೆಪನ್ ಅನ್ನೋದನ್ನ ಚಿಕ್ಕದಾಗಿ ಕನ್ವೆ ಮಾಡಿದ್ದು ತುಂಬಾ ಚೆನ್ನಾಗಿತ್ತು ಜಸ್ಟ್ ಒಂದೆರಡು ಸೆಕೆಂಡ್ ಅಷ್ಟೇ ಅದು ಯಾರಾದ್ರೂ ಅದನ್ನ ಅಬ್ಸರ್ವ್ ಮಾಡಿದ್ರೆ ಕೆಳಗೆ ಕಡೆ
ಕಾಮೆಂಟ್ಸ್ ಅಲ್ಲಿ ತಿಳಿಸಿ ನೆಕ್ಸ್ಟ್ ರವಿ ಬಸರೂರ್ ಅವರ ಮ್ಯೂಸಿಕ್ ತುಂಬಾ ಜನ ಕಂಪ್ಲೇಂಟ್ ಮಾಡ್ತಾರೆ ಲೈಕ್ ಯಾವಾಗ್ಲೂ ಒಂದೇ ತರ ಮ್ಯೂಸಿಕ್ ಇರುತ್ತೆ ಸೇಮ್ ಕೆಜಿಎಫ್ ತರಾನೇ ಫೀಲ್ ಕೊಡುತ್ತೆ ಅಂತ ನಾನು ಅದಕ್ಕೆ ಯಾವಾಗ್ಲೂ ಡಿಫೆಂಡ್ ಮಾಡ್ತಾನೆ ಇರ್ತೀನಿ ಸೀ ಅವರು ಕೆಜಿಎಫ್ ತರ ಕೊಡೋದಿಲ್ಲ ಗುರು ಡೈರೆಕ್ಟರ್ ಗೆ ಗೊತ್ತಿರಬೇಕು ಯಾವ ತರಹದ ಮ್ಯೂಸಿಕ್ ನ ಹೊರಗೆ ತೆಗಿಸಬೇಕು ಒಂದು ಪರ್ಟಿಕ್ಯುಲರ್ ಸಿನಿಮಾಗೆ ಅಂತ ಹೇಳ್ಬೇಕು ಗುರು ಕೂತ್ಕೋಬೇಕು ಅವರ ಜೊತೆ ಸರ್ ಇದು ನಾನು ಹೇಳೋಕೆ ಹೊರಟಿರೋ ಕಥೆ ಇದು ಈ ಕ್ಯಾರೆಕ್ಟರ್ ಇದು ಅವನ ಜರ್ನಿ ಇದು ಅವನು ಫೇಸ್ ಮಾಡೋ ಸಿಚುವೇಷನ್ ಗಳು ಇದು ಅವನ ಚಾಲೆಂಜಸ್ ಗಳು ಇದು ಅವನು ತಗೊಳೋ ಆಕ್ಷನ್ ಅಥವಾ ಡಿಸಿಷನ್ ಗಳು ಇದು ಬರಿ ಒಂದು
ಲೇಯರ್ ಒನ್ ಎಕ್ಸಾಂಪಲ್ ಅಷ್ಟೇ ಇನ್ನು ಸೀನ್ ಟ್ರೀಟ್ಮೆಂಟ್ ಅಂತ ಸಪರೇಟ್ ಆಗಿರುತ್ತೆ ಅದಕ್ಕೂ ಕೂಡ ಕೂತ್ಕೋಬೇಕು ಈ ಸೀನ್ ಹಿಂದೆ ಏನಾಗಿರುತ್ತೆ ಮುಂದೆ ಏನಾಗುತ್ತೆ ಆ ಕ್ಯಾರೆಕ್ಟರ್ ಗೆ ಇವಾಗ ಏನು ಫೀಲ್ ಆಗ್ತಿದೆ ಏನು ಎಮೋಷನ್ ಫೀಲ್ ಆಗ್ತಾ ಇದೆ ಅದರ ಸಿಚುವೇಷನ್ ಏನು ಇದನ್ನೆಲ್ಲ ಥಿಯೇಟರ್ ಅಲ್ಲಿ ಕೂತ್ಕೊಂಡು ನೋಡ್ತಿರೋ ಆಡಿಯನ್ಸ್ ಗೆ ಒಂದು ಮ್ಯೂಸಿಕ್ ನ ಹಿಡ್ಕೊಂಡು ಹೇಗೆಲ್ಲ ಎಕ್ಸ್ಪೀರಿಯನ್ಸ್ ನ ಕೊಡಬಹುದು ಹೇಗೆ ಇಂಪ್ಯಾಕ್ಟ್ ನ ಕ್ರಿಯೇಟ್ ಮಾಡಬಹುದು ಅನ್ನೋದನ್ನೆಲ್ಲ ಕೂತ್ಕೊಂಡು ಡಿಸ್ಕಷನ್ ಅಲ್ಲಿ ಇನ್ವಾಲ್ವ್ ಆಗಿ ಒಂದು ಪ್ರಾಪರ್ ಗೋಲ್ ಒಂದು ಕ್ಲಾರಿಟಿನ ತಗೊಂಡು ಕೆಲಸ ಮಾಡಿದ್ರೆ ಯಾಕೆ ಔಟ್ಪುಟ್ ಚೆನ್ನಾಗಿ ಬರಲ್ಲ ಹೇಳಿ ಚೆನ್ನಾಗಿ
ಬಂದೆ ಬರುತ್ತೆ ಸುಮ್ನೆ ಸೆಟ್ ಹಾಕ್ಬಿಟ್ಟು ಶೂಟ್ ಮಾಡ್ಕೊಂಡು ಬಂದು ಫುಟೇಜ್ ಗಳನ್ನ ಕೊಟ್ಟು ಸರ್ ಮ್ಯೂಸಿಕ್ ಮಾಡಿಕೊಡಿ ಬಿಜಿಎಂ ಕೊಡಿ ಒಂದೆರಡು ಸಾಂಗ್ ಕೊಡಿ ಅಂದ್ರೆ ಅವರು ಇನ್ನೇನು ಮಾಡ್ತಾರೆ ಅವರು ಡ್ರಾಫ್ಟ್ ಅಲ್ಲಿರೋ ಮ್ಯೂಸಿಕ್ ಗಳನ್ನೇ ಹಾಕಿ ಹೊಡೆದು ಕೊಡ್ತಾರೆ ಅದರಲ್ಲಿ ಬೇರೆ ಸ್ಪೆಷಲ್ ಆಗಿ ಇತ್ತೀಚಿಗೆ ಶುರು ಮಾಡಿಕೊಂಡು ಬಿಟ್ಟಿದ್ದಾರೆ ಸರ್ ನಮಗೆ ಕೆಜಿಎಫ್ ಸಲಾರ್ ತರದ ಬಿಜಿಎಂ ಕೊಡಿ ಅಂತ ಸೋ ಅವರು ಏನು ಮಾಡ್ತಾರೆ ಆ ಸಿನಿಮಾಗೆ ಮಾಡಿ ಉಳಿದಿರುವ ಬಿಜಿಎಂ ಗಳನ್ನ ಹಾಕಿ ಕೊಟ್ರು ಕೊಡಬಹುದು ಸೊ ಅದಕ್ಕೆ ನಮಗೆ ಆ ಸಿನಿಮಾದ ಮ್ಯೂಸಿಕ್ ಗಳ ತರಾನೇ ಇವು ಕೂಡ ಫೀಲ್ ಕೊಡುತ್ತೆ ಬಟ್ ಇಲ್ಲಿ ಟ್ರಸ್ಟ್ ಮಿ ಹೇಳ್ತಿನಲ್ಲ ಈ
ಸಿನಿಮಾದಲ್ಲಿ ನೀವು ಹಿಂದೆ ನೋಡಿರದ ರವಿ ಬಸರೂರ್ ಅವರನ್ನ ನೋಡ್ತೀರಾ ಸೀ ಇಷ್ಟೇ ಗಾಯ್ಸ್ ಸಿಂಪಲ್ ಆಗಿ ಹೇಳ್ತೀನಿ ಕೇಳಿ ಒಳ್ಳೆ ಇನ್ಪುಟ್ ಕೊಟ್ರೆ ಒಳ್ಳೆ ಔಟ್ಪುಟ್ ಹೊರಗೆ ಬಂದೆ ಬರುತ್ತೆ ಇದು ಯಾವುದೇ ಇಂಡಸ್ಟ್ರಿಗೆ ಆಗ್ಲಿ ಇದೊಂದೇ ಫಾರ್ಮುಲಾ ವರ್ಕ್ ಆಗೋದು ಏನ್ ಬಿಜಿಎಂ ಗುರು ಅವು ಪ್ರತಿ ಕ್ಯಾರೆಕ್ಟರ್ ಗೂ ಸಪರೇಟ್ ಬಿಜಿಎಂಸ್ ಇವೆ ಅಂಡ್ ಅವು ಸಿಚುವೇಷನ್ ಗೆ ತಕ್ಕಂತೆ ಬೇರೆ ಬೇರೆ ವೇರಿಯೇಷನ್ಸ್ ಅಲ್ಲಿ ಪ್ಲೇ ಆಗ್ತಾ ಇರುತ್ತೆ ಟೂ ಗುಡ್ ಮಾತ್ರ ಲೈಕ್ ಅವರ ಮ್ಯೂಸಿಕ್ ನ ಕೇಳೋದು ಬಿಟ್ಟು ಎದ್ದು ಹೋಗ್ಬೇಕು ಅನ್ನೋ ಮನಸೇ ಆಗ್ಲಿಲ್ಲ ನನಗೆ ಅದಕ್ಕೆ ಎಂಡ್ ಕ್ರೆಡಿಟ್ಸ್ ಅಲ್ಲಿ ಬಂದಂತಹ ಸಾಂಗ್ ನ ನೋಡ್ಕೊಂಡು ಕೂತ್ಕೊಂಡಿದ್ದೆ ಕೊನೆಗೊಂದು ಸೀನ್ ಕೂಡ ಬಂತು ಸೊ
ಯಾರು ಕೂಡ ಎದ್ದು ಹೋಗಬೇಡಿ ಸಿನಿಮಾ ನೋಡೋರು ಲಾಸ್ಟ್ ಅಲ್ಲಿ ಒಂದು ಸಣ್ಣ ಸೀನ್ ಇದೆ ಅಷ್ಟೇ ಅದು ನೆಕ್ಸ್ಟ್ ಪಾರ್ಟ್ ಗೆ ಲೀಡ್ ಕೊಡುತ್ತೆ ಇನ್ನು ಪರ್ಫಾರ್ಮೆನ್ಸಸ್ ವಿಚಾರಕ್ಕೆ ಬಂದ್ರೆ ಉನ್ನಿ ಮುಕುಂದನ್ ಅವರ ಸ್ಕ್ರೀನ್ ಪ್ರೆಸೆನ್ಸ್ ನ ನೋಡಿ ಆ ಕಟ್ೌಟ್ ನ ನೋಡಿ ನಾನಂತೂ ಮೆಂಟಲ್ ಆಗೋದೆ ಕೆರಿಯರ್ ಬೆಸ್ಟ್ ಅಂದ್ರು ತಪ್ಪಿಲ್ಲ ಈ ತರಹದ ಕ್ಯಾರೆಕ್ಟರ್ ಅಲ್ಲಿ ನಾನು ಯಾವತ್ತೂ ನೋಡಿರಲಿಲ್ಲ ಅವರನ್ನ ಇಲ್ಲಿ ಅವರಿಗೆ ಪರ್ಫಾರ್ಮೆನ್ಸ್ ಗೂ ಸ್ಕೋಪ್ ಇದೆ ಆಕ್ಷನ್ ಗೆ ತುಂಬಾನೇ ಜಾಗ ಇದೆ ಸ್ವಾಗ್ ಅಂತೂ ಪ್ರತಿ ಸೀನಲ್ಲೂ ಕ್ಯಾರಿ ಆಗಿದೆ ಈ Marco Kannada Movie ಕ್ಯಾರೆಕ್ಟರ್ ಸ್ಕ್ರೀನ್ ಮೇಲೆ ಬಂದಾಗಲೆಲ್ಲ ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಹೀರೋ ಎಂಟ್ರಿ
ಇರುತ್ತಲ್ಲ ಆ ತರ ಪ್ರತಿ ಸೀನಲ್ಲೂ ಕಾಣ್ಸುತ್ತೆ ತುಂಬಾ ಚೆನ್ನಾಗಿ ಡಿಸೈನ್ ಮಾಡ್ಕೊಂಡಿದ್ದಾರೆ ಆ ಪಾತ್ರನ ಅದಕ್ಕೆ ಅವರ ಪರ್ಫಾರ್ಮೆನ್ಸ್ ಕೂಡ ಆಡ್ ಆಗಿ ತುಂಬಾ ಒಳ್ಳೆ ಔಟ್ಪುಟ್ ಹೊರಗೆ ಬಂದಿದೆ ಇನ್ನು ಮಿಕ್ಕ ಎಲ್ಲಾ ಆರ್ಟಿಸ್ಟ್ ಗಳ ಪರ್ಫಾರ್ಮೆನ್ಸ್ ಕೂಡ ಚೆನ್ನಾಗಿದೆ ಸಿನಿಮಾಗೆ ಪ್ರಾಪರ್ ಆಗಿ ಸಿಂಕ್ ಆಗಿದೆ ಅಂತ ಹೇಳ್ತೀನಿ ಸೈರಸ್ ಕ್ಯಾರೆಕ್ಟರ್ ಗೆ ಸ್ಕ್ರೀನ್ ಟೈಮ್ ಕಮ್ಮಿ ಇದ್ದರೂ ಕೂಡ ತುಂಬಾನೇ ಇಂಪ್ಯಾಕ್ಟ್ ಕ್ರಿಯೇಟ್ ಮಾಡ್ತಿದೆ ಇನ್ನು ಆಗಲೇ ಹೇಳಿದ ಹಾಗೆ ಟೆಕ್ನಿಕಲಿ ಸಿನಿಮಾ ತುಂಬಾನೇ ಮುಂದೆ ಇದೆ ತುಂಬಾನೇ ಸ್ಟ್ರಾಂಗ್ ಆಗಿದೆ ಸಿನಿಮಾಟೋಗ್ರಾಫಿ ಆಕ್ಷನ್ ಎಪಿಸೋಡ್ಸ್ ಅಲ್ಲಿ ಸ್ಟ್ಯಾಂಡ್ ಔಟ್ ಆಗಿ ನಿಲ್ಲುತ್ತೆ ನೀವು ಫೀಲ್ ಮಾಡಬಹುದು ಆ
ಕ್ಯಾರೆಕ್ಟರ್ ನ ಆಕ್ಷನ್ ಎಪಿಸೋಡ್ಸ್ ಅಲ್ಲಿ ಇನ್ನು ಸಿನಿಮಾದಲ್ಲಿ ನನಗೆ ಕಷ್ಟ ಆಗಿದ್ದು ಅಂತ ಬಂದ್ರೆ ಅವು ಅಷ್ಟೊಂದು ಏನಿಲ್ಲ ಬಟ್ ಇಲ್ಲೊಂದು ಲವ್ ಟ್ರ್ಯಾಕ್ ಇದೆ ಹೀರೋಗೆ ಅದು ನನಗೆ ಅಷ್ಟೊಂದು ಕನೆಕ್ಟ್ ಆಗ್ಲಿಲ್ಲ ಗುರು ಅದು ಸ್ಕ್ರೀನ್ ಮೇಲೆ ಬಂದಾಗಲೆಲ್ಲ ಈ ಲವ್ ಟ್ರ್ಯಾಕ್ ಬೇಕಾ ಗುರು ಅಂತ ಅನಿಸ್ತಾ ಇತ್ತು ನನಗೆ ಗೊತ್ತಿಲ್ಲ ನನ್ನ ಮೇಲೆ ಒಂದು ಕಂಪ್ಲೇಂಟ್ ಕೂಡ ಇದೆ ಯಾವುದೇ ಸಿನಿಮಾದಲ್ಲಿ ಲವ್ ಟ್ರ್ಯಾಕ್ ಬಂದ್ರು ಕೂಡ ಇದು ಕನೆಕ್ಟ್ ಆಗ್ಲಿಲ್ಲ ಅದು ಕನೆಕ್ಟ್ ಆಗಲ್ಲ ಅಂತ ಹೇಳ್ತಿರ್ತೀನಿ ಅಂತ ಮೇ ಬಿ ನನಗೆ ಅದು ನಿಜವಾಗ್ಲೂ ಕನೆಕ್ಟ್ ಆಗಲ್ಲ ನನಗೆ ಅನ್ಸಿರುತ್ತೆ ಅದಕ್ಕೆ ನಾನು ಹೇಳ್ತೀನಿ ಅಷ್ಟೇ ಸುಮ್ ಸುಮ್ಮನೆ ಹೇಳೋಕೆ ನನಗೇನು ಹುಚ್ಚಲ್ಲ
ಸಿಂಪಲ್ ನನ್ನ ಪ್ರಕಾರ ಅಷ್ಟೇ ಅದು ಇನ್ನು ಆ ಕ್ಲೈಮ್ಯಾಕ್ಸ್ ಫೈಟ್ ಏನಿದೆ ಅದು ಅಷ್ಟೊಂದು ಹೈ ಕೊಡಲಿಲ್ಲ ಅಂತ ಹೇಳ್ತೀನಿ ಅಂದ್ರೆ ಸೆಟ್ ಅಪ್ ಮಾಡಿದ ರೇಂಜ್ ಗೆ ಅದು ಹೈ ಕೊಡಲಿಲ್ಲ ಬಟ್ ಚೆನ್ನಾಗಿತ್ತು ಚೆನ್ನಾಗಿಲ್ಲ ಅಂತ ಹೇಳ್ತಿಲ್ಲ ಅಷ್ಟೇ ಅಂದ್ರೆ ಆ ಸೈರಸ್ ಕ್ಯಾರೆಕ್ಟರ್ ಜೊತೆ ಇನ್ನೊಂದು ಸ್ವಲ್ಪ ಗುದ್ದಾನ್ ಗುದ್ದಿ ಇರಬೇಕಿತ್ತು ಅಂತ ಹೇಳ್ತಿದೀನಿ ಅಷ್ಟೇ ಓವರ್ ಆಲ್ ಆಗಿ ನನ್ನ ಪ್ರಕಾರ ಇದು ತುಂಬಾ ಒಳ್ಳೆಯ ಸಿನಿಮಾ ಆಕ್ಷನ್ ಲವರ್ಸ್ ಗಂತೂ ಹಬ್ಬ ಇನ್ನು ವೈಲೆನ್ಸ್ ಇಷ್ಟ ಆಗಲ್ಲ ಅಂತ ಅನ್ನೋರು ಈ ಸಿನಿಮಾ ಸಿನಿಮಾ ಇಂದ ದೂರ ಇರಿ ಸೋ ಇದಿಷ್ಟು ನನಗೆ ಈ ಸಿನಿಮಾ ನೋಡಿ ಹೇಳ್ಬೇಕು ಅನ್ಕೊಂಡಿದ್ದ ವಿಚಾರಗಳು ನೀವೇನಾದ್ರೂ ಸಿನಿಮಾ ನೋಡಿದ್ರೆ ನಿಮಗೇನು
ಅನ್ನಿಸ್ತು ಅನ್ನೋದನ್ನ ಕೆಳಗಡೆ ಕಾಮೆಂಟ್ಸ್ ಅಲ್ಲಿ ತಿಳಿಸಿ ಹಾಗೂ ನೀವು ನಮ್ಮನ್ನ instagram ಅಲ್ಲಿ ಫಾಲೋ ಮಾಡಬಹುದು